ಈ ವಾರ ತೆರೆಗೆ ‘ಜಸ್ಟ್ ಮದ್ವೇಲಿ
Posted date: 01 Wed, Apr 2015 – 08:53:49 AM

ರೆಬಲ್‌ಸ್ಟಾರ್ ಅಂಬರೀಶ್ ಅರ್ಪಿಸುವ, ಯುನಿವರ್ಸಲ್ ಹ್ಯಾಟ್ರಿಕ್ ಕಂಬೈನ್ಸ್ ಲಾಂಛನದಲ್ಲಿ ಹರೀಶ್ ಜಲಗೆರೆ ಅವರು ನಿರ್ಮಿಸಿರುವ ‘ಜಸ್ಟ್ ಮದ್ವೇಲಿ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕೋಲಾರ್ ಸೀನ ನಿರ್ದೇಶನದ ಈ ಚಿತ್ರದ ನಾಯಕರಾಗಿ ಹರೀಶ್‌ಕುಮಾರ್ ಅಭಿನಯಿಸಿದ್ದಾರೆ. ದೀಪ ಗೌಡ, ಗಾಯತ್ರಿ, ಬುಲೆಟ್ ಪ್ರಕಾಶ್, ಭಜರಂಗಿ ಲೋಕೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಸಿನಿಟೆಕ್ ಸೂರಿ ಛಾಯಾಗ್ರಹಣ,  ರವಿ ಬಸ್ರೂರು ಸಂಗೀತ ನಿರ್ದೇಶನ, ಹರೀಶ್.ಜಿ ಸಂಕಲನ, ಡಿಫ಼ರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಆನಂದ್.ಎಸ್ ನೃತ್ಯ ನಿರ್ದೇಶನ ‘ಜಸ್ಟ್ ಮದ್ವೇಲಿ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed